ಟ್ಯಾಲಿಯ ಡೆಬಿಟ್ಟು ಕ್ರೆಡಿಟ್ಟುಗಳನೆಲ್ಲ
ನೀಟಾಗಿ ಅರೆದು ಕುಡಿದಿದ್ದ ಜಾಣನಿಗೆ
ಪ್ರೀತಿಯಲ್ಲಿ ಕೊಟ್ಟಿದ್ದೇನು, ಪಡೆದಿದ್ದೇನು
ಎಂಬ ಲೆಕ್ಕಾಚಾರ ಬೇಡವೆಂದು ತಿಳಿದಿಲ್ಲ !..
- R. R. B.
ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ